Best Recharge Plans Under ₹200 : ಜಿಯೋ ₹189 vs ಏರ್ಟೆಲ್ ₹199 ಹೋಲಿಕೆ
Best Recharge Plans Under ₹200 :ಸೂಪರ್ ಪ್ಲಾನ್ಗಳು – ಜಿಯೋ vs ಏರ್ಟೆಲ್ ಸಂಪೂರ್ಣ ಗೈಡ್ ಇವತ್ತಿನ ಕಾಲದಲ್ಲಿ ಮೊಬೈಲ್ ರೀಚಾರ್ಜ್ ಅಂದ್ರೆ ಸಣ್ಣ ವಿಷಯ ಅಲ್ಲಪ್ಪಾ… ದರಗಳು ಹೀಗೆ ಏರ್ತಾ ಇರುವಾಗ, ಎರಡನೇ ಸಿಮ್ ಇಟ್ಟುಕೊಳ್ಳೋವರಿಗೆ ಅದು ಇನ್ನೂ ಕಷ್ಟ. ಹಲವರು OTP ಬರೋಕೆ, ಹಳೆಯ ನಂಬರ್ ಉಳಿಸಿಕೊಳ್ಳೋಕೆ ಅಥವಾ ಕೆಲವೊಮ್ಮೆ ಕಾಲ್ ರಿಸೀವ್ ಮಾಡೋಕೆ ಮಾತ್ರ Sim ಆಕ್ಟಿವ್ ಇಡ್ತಾರೆ. ಆದರೆ ಅದಕ್ಕೆ ದೊಡ್ಡ ಮೊತ್ತ ಖರ್ಚು ಮಾಡೋದು ಸ್ವಲ್ಪ ಬೇಜಾರು…
