Headlines
What to do after PUC?

What to do after PUC? ಪಿಯುಸಿ ನಂತರ ಏನು ಮಾಡ್ಬೇಕು ಹೆಚ್ಚು ಸಂಬಳದ ಉದ್ಯೋಗಗಳು 2026

What to do after PUC? ಹೆಚ್ಚು ಸಂಬಳದ ಉದ್ಯೋಗಗಳ ಸಂಪೂರ್ಣ ಮಾರ್ಗದರ್ಶಿ ನಮಸ್ಕಾರ ಸ್ನೇಹಿತರೆ ನಿಮಗೆ ಗೊತ್ತಿರುವಾಗೆ Exams ಮುಗಿದಿವೆ  Puc ಮುಗಿಸಿದ್ಮೇಲೆ ಎಲ್ಲರಿಗೂ ಒಂದೇ ಪ್ರಶ್ನೆ — “ಇಗೇನು ಮಾಡೋದು?” ಇಂಜಿನಿಯರಿಂಗ್, ಮೆಡಿಕಲ್, ಡಿಗ್ರಿ… ಇವು ಸಾಮಾನ್ಯ ಆಯ್ಕೆಗಳು. ಆದ್ರೆ ಎಲ್ಲರಿಗೂ ಅದೇ ದಾರಿ ಸೂಕ್ತ ಅಂತಿಲ್ಲ. ಕೆಲವರಿಗೆ ಮನೆ ಪರಿಸ್ಥಿತಿ ಇರುತ್ತೆ, ಬೇಗ ಕೆಲಸ ಹಿಡಿದುಕೊಂಡು ಸ್ವಂತವಾಗಿ ನಿಂತುಕೊಳ್ಳಬೇಕು ಅನ್ನಿಸ್ತೆ. ಇನ್ನೂ ಕೆಲವರು “ಡಿಗ್ರಿ ಇಲ್ಲದೇ ಚೆನ್ನಾದ ಕೆಲಸ ಸಿಗತ್ತಾ?” ಅಂತ ಯೋಚಿಸ್ತಾರೆ. ಇದನ್ನ…

Read More