Karnataka Government Subsidy Loan Scheme : ಸ್ವಂತ ಉದ್ಯೋಗಕ್ಕೆ 50% ಸಬ್ಸಿಡಿ ಸುಲಭ ಅವಕಾಶ
ಸ್ವಂತ ಉದ್ಯೋಗಕ್ಕೆ ಸುವರ್ಣ ಅವಕಾಶ! 50% ಸಬ್ಸಿಡಿ ಜೊತೆಗೆ ಕಡಿಮೆ ಬಡ್ಡಿಯ ಸರ್ಕಾರಿ ಸಾಲ ಯೋಜನೆ ( Karnataka Government Subsidy Loan Scheme) ನಮಸ್ಕಾರ ಸ್ನೇಹಿತರೆ ನಿಮಗೆ ಗೊತ್ತೇ ಇದೆ ಇವಾಗಿನ ಕಾಲದಲ್ಲಿ ನೌಕರಿ ಹುಡುಕೋದು ಮಾತ್ರ ಸಾಕಾಗೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಾಗ್ತಾ ಬಂದಿದೆ. “ಸ್ವಂತ ಕೆಲಸ ಮಾಡೋದು, ನಮ್ಮದೇ ಆದ ಉದ್ಯಮ ಶುರು ಮಾಡೋದು” ಅಂತ ಯೋಚನೆ ಮಾಡ್ತಾ ಇರುವವರು ತುಂಬಾ ಜನ ಇದ್ದಾರೆ. ಆದರೆ ಹಣದ ಕೊರತೆ ದೊಡ್ಡ ತಲೆನೋವಾಗಿರುತ್ತೆ, ಅಲ್ವಾ? ಇದನ್ನ…
