Headlines
CRPF Recruitment 2026

CRPF Recruitment 2026: 9195 ಹುದ್ದೆಗಳು | 10ನೇ ಪಾಸ್‌ಗೆ ಅವಕಾಶ

CRPF Recruitment 2026 : 9195 ಹುದ್ದೆಗಳು – 10ನೇ ಪಾಸ್‌ಗೆ ದೊಡ್ಡ ಅವಕಾಶ! ನಮಸ್ಕಾರ ಸ್ನೇಹಿತರೆ  ಸರ್ಕಾರಿ ಕೆಲಸ ಅಂತಂದ್ರೆ ಹಲವರ ಕನಸು. ಅದರಲ್ಲಿ ಕೂಡ ಡಿಫೆನ್ಸ್ ಫೀಲ್ಡ್‌ನಲ್ಲಿ ಯೂನಿಫಾರ್ಮ್ ಹಾಕಿ ಸೇವೆ ಮಾಡುವ ಆಸೆ ಇದ್ದರೆ, ನಿಮಗೆ ಇದೊಂದು ಸೂಪರ್ ಅವಕಾಶ ಅಂತ ಹೇಳಬಹುದು. ಈಗ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ದೊಡ್ಡ ಮಟ್ಟದಲ್ಲಿ ನೇಮಕಾತಿ ಪ್ರಕಟಿಸಿದ್ದು, ಒಟ್ಟು 9195 ಕಾನ್‌ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡ್ತಿದೆ. ನಮ್ಮ ಕರ್ನಾಟಕಕ್ಕೂ 471 ಹುದ್ದೆಗಳು ಮೀಸಲಾಗಿವೆ….

Read More