SBI WhatsApp Banking 2026 Best New Updates: ಬ್ಯಾಲೆನ್ಸ್ ಮತ್ತು ಸ್ಟೇಟ್ಮೆಂಟ್ ಚೆಕ್ ಮಾಡೋ ಹೊಸ ಸುಲಭ ವಿಧಾನ
SBI WhatsApp Banking 2026: ಈಗ ನಿಮ್ಮ ಬ್ಯಾಂಕ್ ಕೆಲಸಗಳೆಲ್ಲಾ WhatsAppಲ್ಲೇ ಸುಲಭ! ನಮಸ್ಕಾರ ಸ್ನೇಹಿತೆರೆ ಇತ್ತೀಚೆಗೆ ನಮ್ಮ ಜೀವನ ಸಂಪೂರ್ಣವಾಗಿ ಮೊಬೈಲ್ ಮೇಲೆ ನಿಂತಿದೆ ಅಂದ್ರೆ ತಪ್ಪಾಗೋದಿಲ್ಲ. ಹಣ ಕಳುಹಿಸುವುದರಿಂದ ಹಿಡಿದು ಬಿಲ್ ಪೇಮೆಂಟ್ ವರೆಗೆ ಎಲ್ಲವೂ ಡಿಜಿಟಲ್ ಆಗಿಬಿಟ್ಟಿದೆ. ಇದನ್ನ ಗಮನಿಸಿದ SBI (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ತನ್ನ ಗ್ರಾಹಕರಿಗೆ ಇನ್ನಷ್ಟು ಸುಲಭವಾಗಿರೋ ಹೊಸ ಸೌಲಭ್ಯ ತಂದಿದೆ — ಅದೇ WhatsApp Banking. ಇದನ್ನ ನೋಡಿದ್ರೆ, ಇನ್ನು ಬ್ಯಾಂಕ್ ಗೆ ಹೋಗೋದು, ATM…
