Headlines
ವೋಟರ್ ಐಡಿ ವಿಳಾಸ ಬದಲಾವಣೆ

ವೋಟರ್ ಐಡಿ ವಿಳಾಸ ಬದಲಾವಣೆ ಈಗ ತುಂಬಾ ಸುಲಭ – ಮೊಬೈಲ್‌ನಲ್ಲಿ 10 ನಿಮಿಷದಲ್ಲಿ ಮುಗಿಸೋ ವಿಧಾನ

 ವೋಟರ್ ಐಡಿ ವಿಳಾಸ ಬದಲಾವಣೆ: ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳೋ ಸಂಪೂರ್ಣ ಮಾರ್ಗದರ್ಶಿ ಈ ಗೈಡ್‌ನಲ್ಲಿ ನಾವು ವೋಟರ್ ಐಡಿ ವಿಳಾಸ ಬದಲಾವಣೆ ಅನ್ನು ಸುಲಭವಾಗಿ ಹೇಗೆ ಮಾಡಬಹುದು ಅನ್ನೋದನ್ನ ಸ್ಟೆಪ್ ಬೈ ಸ್ಟೆಪ್ ನೋಡೋಣ ನಮಸ್ಕಾರ ಸ್ನೇಹಿತರೆ ನೀವು ಹೊಸ ಮನೆಗೆ ಶಿಫ್ಟ್ ಆಗಿದ್ದೀರಾ? ಅಥವಾ ನಿಮ್ಮ ವೋಟರ್ ಐಡಿಯಲ್ಲಿ ವಿಳಾಸ ಸರಿಯಾಗಿಲ್ಲ ಅನ್ನೋದು ಗಮನಕ್ಕೆ ಬಂದಿದೆಯಾ? ಹಾಗಿದ್ರೆ ಚಿಂತೆ ಮಾಡೋ ಅಗತ್ಯವೇ ಇಲ್ಲ. ಹಿಂದೆ ಇಂತಹ ಸಣ್ಣ ಕೆಲಸಕ್ಕೂ ಕಚೇರಿಗಳ ಸುತ್ತ ತಿರುಗಬೇಕಾಗುತ್ತಿತ್ತು. ಆದರೆ ಈಗ…

Read More