Fire Operator Recruitment 2026 : ಇಲಾಖೆಯಲ್ಲಿ 1828 ಫೈರ್ ಆಪರೇಟರ್ ಹುದ್ದೆಗಳು Apply Now
Fire Operator Recruitment 2026 – ಹೊಸ ಅವಕಾಶಗಳು, ಸ್ಪಷ್ಟ ಮಾಹಿತಿ ಮತ್ತು ಸಂಪೂರ್ಣ ಮಾರ್ಗದರ್ಶಿ ನಮಸ್ಕಾರ ಸ್ನೇಹಿತರೆ ನಿಮದೊಂದು ಒಳ್ಳೆ ಅವಕಾಶ ನಿಮಗೆ ಮತ್ತು ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಒಳ್ಳೆಯ ಸುದ್ದಿ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಬರುತ್ತಿದೆ. ಈ ಬದಲಾವಣೆಯಿಂದ ಹೊಸ “ಫೈರ್ ಆಪರೇಟರ್” ಹುದ್ದೆಗಳು ಪರಿಚಯವಾಗುತ್ತಿದ್ದು, ಸಾವಿರಾರು ಉದ್ಯೋಗ ಅವಕಾಶಗಳು ಸಿಗಲಿವೆ. ಇದನ್ನ ನೋಡಿದ್ರೆ, ಇದು ಸಾಮಾನ್ಯ ನೇಮಕಾತಿ ಅಲ್ಲ — ಇದು ಇಲಾಖೆಯ…
