Prize Money Scholarship 2026 Karnataka: First Class ಪಾಸ್ ಆದ್ರೆ ₹50,000 ಸಿಗೋದು ಹೇಗೆ?
Prize Money Scholarship 2026 Karnataka: First Class ಬಂದಿದ್ರೆ ಸಾಕು – ₹50,000 ತನಕ ನೇರವಾಗಿ ಖಾತೆಗೆ! ನಮಸ್ಕಾರ ಸ್ನೇಹಿತರೆ ವಿಷಯ ಏನಪ್ಪಾ ಅಂದ್ರೆ ಶಿಕ್ಷಣ ಅಂದ್ರೆ ಜೀವನದ ದೊಡ್ಡ ಬಲ. ಇವತ್ತಿನ ದಿನದಲ್ಲಿ ಓದಿದ್ರೆ ಮಾತ್ರ ಮುಂದೆ ಒಳ್ಳೆಯ ಅವಕಾಶ ಸಿಗೋದು ಖಚಿತ. ಅದಕ್ಕಾಗಿ ಸರ್ಕಾರವೂ ವಿದ್ಯಾರ್ಥಿಗಳಿಗೆ ಬೆಂಬಲ ಕೊಡೋಕೆ ಹಲವಾರು ಯೋಜನೆಗಳನ್ನು ತರುತ್ತಾ ಇದೆ. ಅದ್ರಲ್ಲೊಂದು ಬಹಳ ಉಪಯುಕ್ತ ಯೋಜನೆ ಅಂದ್ರೆ ಪ್ರೈಸ್ ಮನಿ ಸ್ಕಾಲರ್ಶಿಪ್ 2026. ನೀವು First Class ನಲ್ಲಿ…
