ಕುರಿ ಮತ್ತು ಮೇಕೆ ಶೆಡ್ ಸಬ್ಸಿಡಿ 2026 – ₹67,000 ಸಹಾಯಧನ ಪಡೆಯುವ ಸಂಪೂರ್ಣ ಮಾಹಿತಿ Goat Shed Subsidy Apply Now
ಕುರಿ ಮತ್ತು ಮೇಕೆ ಶೆಡ್ ಸಬ್ಸಿಡಿ 2026: ₹67,000 ಸಹಾಯಧನ – ಸಂಪೂರ್ಣ ಮಾಹಿತಿ (Goat Shed Subsidy) ನಮಸ್ಕಾರ ರೈತ ಬಾಂಧವರೇ! ನೀವು ನಿಮ್ಮ ಕೃಷಿ ಜಮೀನಿನಲ್ಲಿ ಕುರಿ ಅಥವಾ ಮೇಕೆ ಸಾಕಾಣಿಕೆ ಶುರು ಮಾಡೋ ಯೋಚನೆ ಮಾಡ್ತಿದ್ದೀರಾ? ಅಥವಾ ಈಗಾಗಲೇ ಪಶುಸಂಗೋಪನೆಯಲ್ಲಿ ಇದ್ದು ಇನ್ನೂ ವಿಸ್ತರಣೆ ಮಾಡ್ಬೇಕು ಅಂತ ಅನಿಸುತ್ತಿದೆಯಾ? ಹಾಗಿದ್ದರೆ ನಿಮ್ಮಿಗೊಂದು ಒಳ್ಳೆಯ ಸುದ್ದಿ ಇದೆ ಸಾರ್! ಕರ್ನಾಟಕ ಸರ್ಕಾರದಿಂದ ಕುರಿ ಮತ್ತು ಮೇಕೆ ಶೆಡ್ ನಿರ್ಮಾಣಕ್ಕೆ ಉತ್ತಮ ಪ್ರಮಾಣದ ಸಹಾಯಧನ ಸಿಗ್ತಿದೆ….
