Central Bank SO Recruitment 2026 Kannada : ಅರ್ಜಿ, ಅರ್ಹತೆ, ಸಂಪೂರ್ಣ ಮಾಹಿತಿ Apply Now Fast
Central Bank SO Recruitment 2026 : ನೇಮಕಾತಿ ನಿಮ್ಮ ಬ್ಯಾಂಕಿಂಗ್ ಕನಸಿಗೆ ಸುವರ್ಣ ಅವಕಾಶ! ನಮಸ್ಕಾರ ಸ್ನೇಹಿತರೆ ನಿಮಗೊಂದು ಒಳ್ಳೆ ಅವಕಾಶ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಳ್ಳೆಯ ಸರ್ಕಾರಿ ಕೆಲಸ ಮಾಡಬೇಕು ಅಂತ ಆಸೆ ಇದೆಯಾ? ಹೌದಂದ್ರೆ, ನಿಮಗಾಗಿ ಒಂದು ಚಾನ್ಸ್ ಬಂದಿದೇ ಅಂತ ಹೇಳಬಹುದು! ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಈಗ 2026ನೇ ಸಾಲಿಗೆ ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳಿಗಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಇದನ್ನ ನೋಡಿದ್ರೆ… ಇದು ಕೇವಲ ಕೆಲಸದ ಅವಕಾಶ ಮಾತ್ರ ಅಲ್ಲ,…
